
ಬೆಂಗಳೂರಿನಲ್ಲಿ ಜನವರಿ 12ರಂದು ನಡೆದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ 20 ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಐ ಪಿ ಎ ಕೊಪ್ಪ ಸೆಂಟರ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದು ಬಹುಮಾನ ವನ್ನು ಗಳಿಸಿರುತ್ತಾರೆ,

ಈ ಮಕ್ಕಳಿಗೆ ಅನಿತಾ ಜ್ಞಾನೇಶ್ ಶೆಟ್ಟಿ ಇವರು ತರಬೇತಿ ನೀಡಿರುತ್ತಾರೆ, ಮಕ್ಕಳ ಈ ಸಾಧನೆಗೆ ಪೋಷಕರು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ ಈ ಹಿಂದೆಯೂ ಅನಿತಾ ರವರ ನೇತೃತ್ವದಲ್ಲಿ ಕೊಪ್ಪ ಐ ಪಿ ಎ ಸೆಂಟರ್ ಹಲವು ಸ್ಪರ್ಧೆ ಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.

Leave a Reply