
ಚಿಕ್ಕಮಗಳೂರಿನ ತೆಗೂರು ಮುರಾರ್ಜಿ ದೇಸಾಯಿ ಹಾಸ್ಟೆಲ್ ನಿಂದ 03/032025 ರ ರಾತ್ರಿ 1 ಗಂಟೆಗೆ ತರುಣ್, ಯಶ್ವಿತ್ ಸಾಲಿಯಾನ್ ತಪ್ಪಿಸಿಕೊಂಡಿದ್ದಾರೆ,ಮುರಾರ್ಜಿ ಹಾಸ್ಟೆಲ್ ನವರ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಹಾಗಾಗಿ ದಯವಿಟ್ಟು ಯಾರಿಗಾದರೂ ಮಾಹಿತಿ ಸಿಕ್ಕಿದ್ದಲ್ಲಿ ಈ ನಂಬರ್ ಗೆ ಮಾಹಿತಿ ನೀಡಿ 8431210400 ಸತೀಶ್ ನ್.ಹಾಗೂ ಹಾಸ್ಟೆಲ್ ಸಿಬ್ಬಂದಿ ಗಳ ಬೇಜವಾಬ್ದಾರಿ ಯನ್ನು ಸಂಬಂಧ ಪಟ್ಟ ಇಲಾಖೆ ಗಮನ ಹರಿಸಿ ಎಂದು ಪೋಷಕರು ಒತ್ತಾಯಿಸಿದ್ದಾರೆ.
ವರದಿ:ಶಬರಿಶ್ ನೀಡುವಣೆ


Leave a Reply